ಹುಬ್ಬಳ್ಳಿಯಲ್ಲಿ ನಡೆದ ಉತ್ತಮ ಪ್ರಜಾಕೀಯ ಪಕ್ಷದ ಸುದ್ದಿಗೋಷ್ಠಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪಕ್ಷದ ರೂಪುರೇಷೆಗಳನ್ನು ತಿಳಿಸಿದ್ದು, ತಮ್ಮ ಪಕ್ಷದ ಟಿಕೆಟ್ ಪಡೆಯೋ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಿದ್ದಾರೆ.<br /><br />Real star Upendra told his party's formalities at UPP press conference in Hubli.